ಕನಸಿನ ಕಡಲು
ಅಲೆ ಅಲೆ ಕವಿತೆಗಳು
ಹನಿಗಳು
ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ.
ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಹನಿಗಳು
ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ.
ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಶುಕ್ರವಾರ, ಜುಲೈ 10, 2009
ನಿರೀಕ್ಷೆ!
ಹನಿಗೆ ಮುಳುಗುತ
ಸುಳಿಸೆಳೆಗೆ ಸೆಣಸುತ
ಮಳೆಗೆ ಹೊರಟಿದೆ ಕಾಗದದ ದೋಣಿ
ಒಳಗೊಳಗೆ ಕನಸುಗಳ ಕವನ ಹೊತ್ತು!
ಮಂಗಳವಾರ, ಮೇ 12, 2009
೦5
ಆಗಸದಲ್ಲಿ ನಗುವ ತಾರೆಗೇನು ಗೊತ್ತು
ಕತ್ತಲ ಮೌನದಲ್ಲಿ ನುಂಗಿದ ನನ್ನದೇ ಕಣ್ಣೀರ ಮತ್ತು!
ಬುಧವಾರ, ಮೇ 6, 2009
04
ಬತ್ತಿ ಸತ್ತಿದ್ದೆಷ್ಟೊ ಎಣ್ಣೆ ಬತ್ತಿದ್ದೆಷ್ಟೊ ದೀಪ ನಕ್ಕಿದ್ದೆ ಸತ್ಯ
!
ಸೋಮವಾರ, ಮೇ 4, 2009
03
ನಾ
ನೆಂಬ ನೀನೆಂಬ ಉಸಿರ ಮೂಟೆಗಳು; ಕೂಡಿದರೆ ಕಡಲು, ಸೇರಿದರೆ ಮುಗಿಲು!
01
ಈ ಬದುಕು ಕುಲುಮೆಯಲಿ ನೋವು ಬೆಂದಿಹ ಕೂಳು, ಹಿಡಿ ಒಲವು ಸಾಕದಕೆ ನಂಜಿ ಉಣಲು!
02
ಕತ್ತಲಾವರಿಸಲೆನ್ನೊಳಗೆ ನಿನ್ನ ಹಾಸವಲ್ಲದೆ ಬೇರೇನೂ ಬೆಳಗದಂತೆ!
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)