ನಿನ್ನ ಸೆಳೆವ ಗಂಧವಿಲ್ಲನೀನೆ ಎಂಬ ಬಂಧವಿಲ್ಲಇರುವಿನರಿವೆ ಒಲವು ತುಂಬಿ ನಗುವು ಮೊಗದಲಿ
ಬೆಳಕುದೇವ ನಗುವ ಕೊಟ್ಟಹಕ್ಕಿ ಹಾತೆಯೊಲವನಿತ್ತಕಂಡ ಮನುಜ ತಾನೂ ಒಳಗೆ ಬೆಳಗಿಕೊಳ್ಳಲಿ
ಹಾಸ ಹಂಚುವಾಸೆಯಲ್ಲಿದಾಸಿಯಾದೆ ಸೃಷ್ಟಿಗಿಲ್ಲಿದಾಸವಾಳದಾಳದೊಲುಮೆ ಸಿರಿಯ ಹಂಚಲು
ನಿನ್ನ ಸೆಳೆವ ಗಂಧವಿಲ್ಲ
ನೀನೆ ಎಂಬ ಬಂಧವಿಲ್ಲ
ಇರುವಿನರಿವೆ ಒಲವು ತುಂಬಿ ನಗುವು ಮೊಗದಲಿ
ಬೆಳಕುದೇವ ನಗುವ ಕೊಟ್ಟ
ಹಕ್ಕಿ ಹಾತೆಯೊಲವನಿತ್ತ
ಕಂಡ ಮನುಜ ತಾನೂ ಒಳಗೆ ಬೆಳಗಿಕೊಳ್ಳಲಿ
ಹಾಸ ಹಂಚುವಾಸೆಯಲ್ಲಿ
ದಾಸಿಯಾದೆ ಸೃಷ್ಟಿಗಿಲ್ಲಿ
ದಾಸವಾಳದಾಳದೊಲುಮೆ ಸಿರಿಯ ಹಂಚಲು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ