ಕನಸಿನ ಕಡಲು
ಅಲೆ ಅಲೆ ಕವಿತೆಗಳು
ಭಾನುವಾರ, ನವೆಂಬರ್ 29, 2015
ಜೀವನ ಬತ್ತುವುದಿಲ್ಲ
ಇಲ್ಲಿ ಆರಿ ಹೋಗಿದ್ದು
ಇನ್ನೆಲ್ಲೋ ಮೋಡ ಕಟ್ಟಿ
ಮಳೆಯಾಗದೇ ಹೋಗುವುದಿಲ್ಲ
ಇಂದು ಇಂಗಿದ್ದು
ಇನ್ನೆಂದೋ ಚಿಲುಮೆಯಾಗಿ
ಚಿಮ್ಮದಿರುವುದಿಲ್ಲ
ತೊರೆದದ್ದು ತೊರೆಯಾಗುವ
ಹರಿದದ್ದು ಹೊಳೆಯಾಗುವ
ಅಲೆದದ್ದು ನೆಲೆಕಾಣುವ ಸಾಗರ
ನೀ ಕಾದು ಕರೆದ ಮಹಾಪೂರ
1 ಕಾಮೆಂಟ್:
sunaath
ಹೇಳಿದರು...
ಉತ್ತಮ ಆಶಾವಾದ!
ನವೆಂಬರ್ 30, 2015 ರಂದು 04:38 PM ಸಮಯಕ್ಕೆ
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
1 ಕಾಮೆಂಟ್:
ಉತ್ತಮ ಆಶಾವಾದ!
ಕಾಮೆಂಟ್ ಪೋಸ್ಟ್ ಮಾಡಿ